ಮಾರ್ಚ್ 28ರಿಂದ ಏಪ್ರಿಲ್ 1ರವರೆಗೆ ಬ್ಯಾಂಕ್ ಗಳು ಬಂದ್ | Oneindia Kannada

2018-03-20 1,001

ಸರಕಾರೀ ಮತ್ತು ಬ್ಯಾಂಕುಗಳಿಗೆ ಯುಗಾದಿ ಹಬ್ಬ ಭಾನುವಾರ ಬಿದ್ದರೇನಂತೆ ಮಾರ್ಚ್ ಮಾಸಾಂತ್ಯದಲ್ಲಿ ಸಿಗಲಿದೆಯಲ್ಲವೇ ಸಾಲು ಸಾಲು ನಾಲ್ಕು ದಿನ ಬ್ಯಾಂಕ್ ರಜೆ. ಹಾಗಾಗಿ, ಗ್ರಾಹಕರು ತಮ್ಮ ತಮ್ಮ ಬ್ಯಾಂಕ್ ಕೆಲಸಗಳನ್ನು ಮಾರ್ಚ್ 28ರೊಳಗೆ ಮುಗಿಸಿಕೊಳ್ಳುವುದು ಒಳ್ಳೆಯದು.
Banks to remain closed for four days from March 29th to April 1st, 2018 on eve of Mahaveera Jayanthi, Good Friday, Bank Annual closing of account and Sunday.

Videos similaires